ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮಗ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆ ಎಂದು ಬಹಳ ದಿನಗಳಿಂದ ಹೇಳಲಾಗಿತ್ತು. ಕೊನೆಗೂ ಆ ಸಮಯ ಬಂದಾಗಿದೆ. ಜಮೀರ್ ಅಹ್ಮದ್ ಪುತ್ರನ ಚೊಚ್ಚಲ ಸಿನಿಮಾ ಚಿತ್ರೀಕರಣ ಮುಗಿದಿದೆ.<br /><br />Jayathirtha Directional, MLA Zammer Ahmed Son Zaid Khan Starrer, Banaras Movie Shooting Completed.